Friday, August 27, 2010

ಪ್ರೀತಿಯ ಮಮತಾ ಮೇಡಂಗೆ

ನೀವೊಂದು ಸ್ಪೂರ್ತಿಯ ಚಿಲುಮೆಯಗಿದ್ದಿರಿ, ಈ ದಿನ ನೀವಿಲ್ಲವೆಂದರೆ ನಂಬುವುದೇ ಅಸಾಧ್ಯ, ಆದರೆ ಡಿ ವಿ ಜಿ ಯವರು ಹೇಳಿರುವಂತೆ, ಮನುಷ್ಯ ಒಂದು ಗಾಳಿಪಟ , ಸೂತ್ರ ಎಲ್ಲ ಅವನ ಕೈಯಲ್ಲಿ!

ಬಾನೊಳಿರುವುದೆ ಪಕ್ಷಿ ಪಾರ್ವ ದಾರಿಯ ನಕ್ಷೆ।
ಮೀನು ನೀರೊಳು ನುಸುಳೆ ಪಥನಿಯಮವಹುದೆ।।
ಏನೊ ಜೀವವನೆಳೆವುದೇನೊ ನೂಕುವುದದನು।
ನೀನೊಂದು ಗಾಳಿಪಟ ಮಂಕುತಿಮ್ಮ।

।।Does the sky have a map for the migrating bird?
Do rules exist for a fish that swims about in water?
Something tugs at life, and pushes it forward:
You are but a flying kite. --Mankuthimma

ಆದರೆ ನಿಮ್ಮ ನೆನಪು ಸದಾ ಚಿರಸ್ಥಾಯಿಯಾಗಿ ನಮ್ಮೆಲ್ಲರ ಮನಸಿನಲ್ಲಿ ಇರುವುದು
ಪ್ರೀತಿಯ ಮಮತಾ ಮೇಡಂಗೆ ಇಂದೊಂದು ನುಡಿನಮನ

2 comments:

  1. good lines. but hey on lighter notes: if mankuthimma was a birder it would have been like this:
    line 1: Does the sky have a map for the migrating bar headed geese / warblers
    line 2: Does rules exist for fish that ends up as prey for ospreys
    line 3: something tugs at life and pushes it forward like the penguins do to their eggs
    line 4: you are but a flying brahminy/black/black shouldered kite

    ReplyDelete

Related Posts Plugin for WordPress, Blogger...